Talk:Police Commissioner of Bangalore

(Redirected from Talk:Commissioner of the Bengaluru City Police)
Latest comment: 11 days ago by 2409:40F2:43:7D03:8000:0:0:0 in topic I m completing to 1 person

I m completing to 1 person

edit

Hi sir

To Sir

To the commissioner off the police

Hi sir this is ಇಮ್ರಾನ್ ಸರ್ ನಾನು ಒಂದು ಕಂಪ್ಲೇಂಟ್ ಕೊಡಬೇಕು not for the ಸ್ಟೇಷನ್ I don't ಬಿಲೀವ್ ಇನ್ that way please help me if u can


ಸರ್ ನಾನು ಫೈನಾನ್ಸ್ ತಗೊಂಡಿದ್ದೆ ನನ್ನ ಫ್ರೆಂಡ್ಸ್ ಹೆಸಿರಲ್ಲೂ ಕೂಡ ತಗೊಂಡು ನಾನು ಗ್ಯಾರೇಜ್ ತೆಗಿಬೇಕು ಅಂತ ಸಾಲ ತಗೊಂಡೆ ಆದರೆ ನಾನು ನಂಬಿದವನು ಅಮೌಂಟ್ ತಗೊಂಡು ಓಡಿ ಹೋದ 2 ಮಂಥ್ ಆಯ್ತು ನಾನು ಸಾಲ ಮೀಟ್ರ್ ಬಡ್ಡಿ ಜಿ ತಗೊಂಡೆ ಆದರೆ ನಾನು ಅವರಿಗೆ ವಾರಕ್ಕೆ ಬಡ್ಡಿ ಕೊಡ್ತೈದ್ದೆ ಇವಾಗ ನನ್ನ ಬಳಿ ಬಡ್ಡಿ ಕೊಡೋದಿಕ್ಕೆ ಅಗತೆಲ್ಲ ನನು ಅಸಲು ಕೊಡ್ತೀನಿ ನನಗೆ ಸಮಯ ಕೊಡಿ ಅಂತ ಕೇಳಿದ್ದಕ್ಕೆ ಆಗೋಲ್ಲ ಬಡ್ಡಿ ಕಟ್ಟು ಆಮೇಲೆ ಅಸಲಿಗೆ ಸಮಯ ಕೊಡ್ತೀನಿ ಅಂತ ಬೆದರಿಸುತ ಇದರೆ ನನು ಎಷ್ಟೇ ಬೇಡಿಕೊಂಡರು ಅವರು ಕೇಳುತಿಲ್ಲ ನಾನು ಸ್ಟೇಷನ್ ನಲ್ಲಿ ಕಂಪ್ಲೇಂಟ್ ಕೊಡೋಣ ಅಂತ ಅಂದರೆ ಅಲ್ಲಿ ಅವರಿಗೆ ಗೊತ್ತಿರೋ ಪೊಲೀಸ್ ನ ಜೊತೆ ಮಾತಾಡಿಕೊಂಡು ನನ್ನ ಓಡಿತೀನಿ ಬಿಡೋಲ್ಲ ನಿಂಗ್ಯೆ ಅಂತ ನನ್ನ ಮನೆಯ ಹತ್ತಿರ ಹುಡುಗರನ್ನ ಕಳಿಸಿ ಬೆದರಿಕೆ ಹಕ್ತಿದರೆ sir nanu ಸ್ಟೇಷನ್ ನಲ್ಲಿ ಹೇಳಿಕೊಂಡರು ಅಲ್ಲಿ ನಮ್ಮ ಕಂಪ್ಲೇಂಟ್ ತಗೊಳಲ ಅದಕ್ಕೆ ನಾನು ಮೇಲ್ ಅನ್ನು ಬಳಸಿ ನಿಮ್ಮ ಬಳಿ ನನು ವಿನಂತಿ ಮಾಡಿಕೊಳ್ಳೋ ತಿದ್ದೇನೆ ಪ್ಲೀಸ್ ನನಗೆ ನ್ಯಾಯ ಕೊಡಿಸಿ ನಿಮ್ಮ ಬಳಿ ಆಗಿಲ್ಲ ಅಂದರೆ ನನು ಡಿಸಿ ಆಫೀಸ್ ಗೆ ಮೇಲ್ ಮಾಡುತ್ತೇನೆ sir ಪ್ಲೀಸ್ ಹೆಲ್ಪ್ ಮಿ ನನ್ನ ಮೊಬೈಲ್ ಸಂಖ್ಯೆ 8722212722 weekly intrest 10% monthly interest 40% is teking sir 2409:40F2:43:7D03:8000:0:0:0 (talk) 13:33, 29 August 2024 (UTC)Reply