ವಚನ ಮಾಲಿಕೆ -೧೮೩
ತಾತ್ಪರ್ಯ:-
ಈ ಬ್ರಹ್ಮಾಂಡವನ್ನು ಸಲಹುವ ಶಿವನೇ ಶಿವಶರಣರ ಕಿಂಕರನಾದವ. ಅಂಥ ದಾಸನ ದಾಸನು, ಸೇವಕನೂ ನಾನು. ಕನ್ನಡ ನೆಲದ ಕಾಯಕ ಜೀವಿಗಳೂ, ಅನುಭಾವಿಗಳೂ ಆದ ಸತ್ಯ ಶರಣರ ಅನುಯಾಯಿ ನಾನು ಎನ್ನುವಲ್ಲಿ ನಾ ಎನ್ನುವ ಅಹಂಕಾರ ನಿರಸನವನ್ನು ಕಾಣುತ್ತೇವೆ. ಆಳಿನ ಆಳಾಗುವುದೆಂದರೇ ಸತ್ಯ ಶರಣ ಮಾರ್ಗದ ನಿಜತತ್ವವನ್ನು ಅರಿಯುವುದಾಗಿದೆ.