gopi nath.n from Mandya ,Karnataka

Father name-j.narendra ,

Mother name-sheshamma,

D.o.b-04.04.1978

Qualification-M.sc., B.Ed.,

Asst.Teacher  Working as a science teacher from 2002, Sslc-1994 P.u.c.-1996 Degree-B.sc-1999 B.Ed., -2002 Master degree-2012 ಮಂಡ್ಯ ನಗರದಲ್ಲಿ 1978 ರಲ್ಲಿ ಜನಿಸಿ ಮಂಡ್ಯ ನಗರದ ಫ್ಯಾಕ್ಟರಿ ಸರ್ಕಲ್ ನಲ್ಲಿ ಇರುವಂತಹ ಸೆಂಟ್ ಜಾನ್ಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಾರ್ಥಮಿಕ ,ಪ್ರೌಢ ಶಿಕ್ಷಣವನ್ನು ಮುಗಿಸಿ, ಮಂಡ್ಯದ ಬಾಲಕರ ಸರ್ಕಾರಿ ಕಾಲೇಜಿನಲ್ಲಿ ತನ್ನ ಪ್ರಥಮ ಹಾಗೂ ದ್ವಿತೀಯ ಪಿಯುಸಿ ಪೂರೈಸಿ,ಇದರ ಜೊತೆಯಲ್ಲಿಯೇ N.c.c ಯಲ್ಲಿ 2 ವರ್ಷಗಳ ಸೇವೆಯನ್ನು ಸಲ್ಲಿಸಿ ,ಬೆಳಗಾವಿನಲ್ಲಿ ನಡೆದಂತಹ ಆರ್ಮಿ ಅಟ್ಯಾಚ್ಮೆಂಟ್ ಕ್ಯಾಂಪಿನಲ್ಲಿ 15 ದಿನ ತರಬೇತಿಯನ್ನು ಪಡೆದು ನಂತರ ಬಿ ಸರ್ಟಿಫಿಕೇಟ್ ಪರೀಕ್ಷೆಯನ್ನು ಪೂರೈಸಿ,ಪಿಯುಸಿ ಆನಂತರದಲ್ಲಿ ಪಿ ಎಸ್ ಕಾಲೇಜಿನಲ್ಲಿ ತನ್ನ ಬಿಎಸ್ಸಿ ಪದವಿಯನ್ನು ಸಾವಿರ ಒಂಬೈನೂರ 99ರಲ್ಲಿ ಮುಗಿಸಿ, ಇದರ ಜೊತೆಯಲ್ಲಿಯೇ ರಾಷ್ಟ್ರೀಯ ಸೇವಾ ಯೋಜನೆ ಯಲ್ಲಿ ತನ್ನ ಸೇವಾ ಕೈಂಕರ್ಯಗಳನ್ನು ಕಾಲೇಜಿನ ಜೀವನದಲ್ಲಿ ಮುಂದುವರಿಸುತ್ತಾ, ಅನೇಕ ವಿದ್ಯಾರ್ಥಿ ಸಂಘ ಸಂಸ್ಥೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು, ವಿದ್ಯಾರ್ಥಿ ಯುವಜನ ಒಕ್ಕೂಟ ವಿದ್ಯಾರ್ಥಿ ಚಿಂತನಾ ವೇದಿಕೆ, ಸರ್ವೋದಯ ಯುವಕರ ಸಂಘ, ಏಕಲವ್ಯ ಕ್ರಿಕೆಟ್ ತಂಡ, ಸಂಘ ಸಂಸ್ಥೆಗಳಲ್ಲಿ ದುಡಿಯುವ ಮೂಲಕ ಸಾಯಿ ಯುವಕನಾಗಿ ತನ್ನ ಜೀವನವನ್ನು ಮುಂದುವರಿಸುತ್ತಾ ಮುಂದಿನ ದಿನಗಳಲ್ಲಿ ಪದವಿಯ ನಂತರದಲ್ಲಿ ಒಂದುವರೆ ವರ್ಷಗಳ ಕಾಲ ಕೆ ಆರ್ ಪೇಟೆಯ ಸಕ್ಕರೆ ಕಾರ್ಖಾನೆಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಸೇವೆ ಸಲ್ಲಿಸಿ, 2002ರಲ್ಲಿ ಮಂಡ್ಯದ ಶಂಕರೇಗೌಡ ಶಿಕ್ಷಣ ಸಂಸ್ಥೆಯಲ್ಲಿ B.Ed., ಪೂರೈಸಿ ನಂತರ M.E.S ಪ್ರೌಢಶಾಲೆಯಲ್ಲಿ ಒಂದು ವರ್ಷಗಳ ಸೇವೆ, ಮಂಡ್ಯದ ಗುತ್ತಲು ಜೈ ಭಾರತ್ ಶಾಲೆಯಲ್ಲಿ ಮೂರು ವರ್ಷಗಳ ಸೇವೆ,2006ರಿಂದ ಶಿಕ್ಷಕರಾಗಿ B.L.S.HIGH SCHOOLತನ್ನ ಸೇವೆಯನ್ನು ಮಾಡುತ್ತಿದ್ದಾರೆ,ಜೊತೆಗೆ ಧಾರ್ಮಿಕ ಕ್ಷೇತ್ರದಲ್ಲೂ ತಾನು ತಾನು ತೊಡಗಿಸಿಕೊಂಡಿರುವುದು ಕಳೆದ 15 ವರ್ಷಗಳಿಂದ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನ ರೈಲ್ವೆ ನಿಲ್ದಾಣ ರಸ್ತೆ ಇಲ್ಲಿ ತನ್ನ ಪೂಜಾ ಕೈಂಕರ್ಯಗಳನ್ನು ಪ್ರತಿನಿತ್ಯ ಮಾಡುತ್ತಿರುವುದು,ಹಾಗು ಹಲವು ಸಂಘ ಸಂಸ್ಥೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವುದು ಮಂಡ್ಯಜಿಲ್ಲಾ ಹೊಯ್ಸಳ ಕರ್ನಾಟಕ ಸಂಘ ,ಅದ್ವಿತಿಯ ಸಂಸ್ಥಾನ ,ಅರ್ಚಕರು ಮತ್ತು ಪುರೋಹಿತರು ಹೀಗೆ ಹಲವು ಸಂಘ ಸಂಸ್ಥೆಗಳಲ್ಲಿ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿರುವುದು, ಮಂಡ್ಯ ಜಿಲ್ಲಾ ಯುವ ಬರಹಗಾರರ ವೇದಿಕೆ, ಜಿಲ್ಲಾ ಸ್ನಾತಕೋತ್ತರ ಹಾಗೂ ಪದವೀಧರರ ಸಂಘ, ಹೀಗೆ ಹಲವು ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ.