ಮಾರುತಿ ಡಿ ಭೋವಿ ಅವರು ಕುಷ್ಟಗಿ ತಾಲ್ಲೂಕ ಕುಷ್ಟಗಿ ನಗರದಲ್ಲಿ ತಂದೆ ದುರಗಪ್ಪ ತಾಯಿ ಪಾರಮ್ಮ ಎಂಬವರಿಗೆ ಜನಸಿದರು. ಕಿರಿ ವಯಸ್ಸಿನಲ್ಲೆ ಹೋರಾಟದ ಹಾದಿ ಹಿಡಿದ ಇವರು, ೯ನೇ ತರಗತಿ ಮುಗಿಯುತ್ತಲೆ ಒಂದು ಕನ್ನಡ ಮಾತನಾಡಿ ಎಂದು ಇಂಗ್ಲೀಷ ಸಂಸ್ಥೆಯ ವಿರುದ್ಧ ಹೋರಾಡಿದಿರು . ಇದರಿಂದ ತಮ್ಮ ಮನೆಯಲ್ಲಿ ಗೊಂದಲವುಂಟಾಗಿ ಕೊಪ್ಪಳಕ್ಕೆ ಹೋದರು. ಅಲ್ಲಿಯೇ 4 ವರ್ಷಗಳ ಕಾಲ ಅಭ್ಯಾಸದ ಜೊತೆಗೆ ಸಮಾಜಸೇವೆ ಮಾಡುತ್ತಾ ಇಂದು ಕೊಪ್ಪಳ ಜಿಲ್ಲೆಯ ಉನ್ನತ ಸ್ಥಾನ ಪಡೆದು ಅವರದೇ ಆದ ಒಂದು ವ್ಯಕ್ತಿತ್ವ ಗಳಿಸಿ ಇಂದು ಕೊಪ್ಪಳ ಜಿಲ್ಲೆಯ ಯುವಕರಿಗೆ ಆದರ್ಶ ವ್ಯಕ್ತಿಯಾಗಿ ಕರವೇ ಯುವಸ್ಯನೆ ಸಂಘಟನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ .