ತುರವಿಹಾಳ

ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಒಂದು ಮುಖ್ಯವಾದ ಪಟ್ಟಣ ಜಿಲ್ಲಾಕೇಂದ್ರ ರಾಯಚೂರು ಯಿಂದ 108km ಮತ್ತು ತಾಲೂಕುಕೇಂದ್ರ ಸಿಂಧನೂರು ಯಿಂದ 17km ಇದೆ

ಭೌಗೋಳಿಕ ಮಾಹಿತಿ

ಪೂರ್ವಕ್ಕೆ ಸಿಂಧನೂರು ತಾಲೂಕು ಮತ್ತು ಪಶ್ಚಿಮಕ್ಕೆ ಕುಷ್ಟಗಿ ತಾಲ್ಲೂಕಿನ ತಾವರಗೇರಾ ಪಟ್ಟಣ