ವಿಜಯಕುಮಾರ ಎಸ್ ದೊಡ್ಡಮನಿ ಒಬ್ಬ ಉತ್ತಮ ಸಮಾಜ ಸೇವಕ.ಜನರ ನಡುವೆ ಬೆಳೆಯುವ ಯುವ ಕುಡಿ.ವಿದ್ಯಾರ್ಥಿ ರಾಜ್ಯ ನಾಯಕನಾಗಿ, ಹಮಾಲಿ,ಕೃಷಿ ಕೂಲಿಕಾರರ ನಾಯಕನಾಗಿ,ಹಾವೇರಿ ರೈತರ ಮೇಲಿನ ಗೋಲಿಬಾರನಲ್ಲಿ ಕೆಸ್ ಅನುಭವಿಸಿದವರು. ಹಾವೇರಿ ಸರ್ಕಾರಿ ಪದವಿ ಕಾಲೇಜ್ ಸ್ಥಾಪನೆ ಸೇರಿದಂತೆ ಪಾಲಿಟೆಕ್ನಿಕ್ ಕಾಲೇಜ್ ಸ್ಥಾಪನೆಗಾಗಿ ಅವಿರತ ಹೋರಾಟ ಪಟ್ಟು ಬಿಡದೆ ಸರ್ಕಾರ ಮಣಿಸಿ‌ ಕಾಲೇಜ್ ಸ್ಥಾಪನೆ ಆಗುವರಿಗೂ ಹೋರಾಟದ ಹುರುಪುಗಾರ.ಗ್ರಾಮೀಣ ಕೃಪಾಂಕ,ಸಾಕ್ಷರತಾ ಪ್ರೇರಕರಿಗೆ ದ್ವನಿಯಾಗಿ,ಗ್ರಾಮೀಣ ಕೃಪಾಂಕ ನೌಕರರ ಮರು ಕೆಲಸ ಆಗುವರಿಗೂ ರಾಜ್ಯ ಮಟ್ಟದ ದ್ವನಿಯಾದವರು.ಕೃಷಿ ಕೂಲಿಕಾರರ ಭೂ ಹೋರಾಟ,ಭ್ಯಾಗ್ಯಜ್ಯೋತಿ ಮೀಟರ ಅಳವಡಿಕೆ ವಿರುದ್ದ ದ್ವನಿಯಾಗಿ ಕೇಸ್ ಅನುಭವದಾರ ಅವರ ವಿದ್ಯಾರ್ಥಿ,ಯುವ ನಾಯಕನಾಗಿ,ಶಿಕ್ಷಕ,ಪತ್ರಕರ್ತ,ಸಂಘಟಕ,ರಾಜಕೀಯ ನಾಯಕನಾಗಿ ಬೆಳೆದವರು